ಅಕಬರ್ ಬೀರಬಲ್ ಕಥೆಯಾಗಲೀ ಅಥವಾ ತೆನಾಲಿ ರಾಮನ ಕಥೆಯಾಗಲೀ ಒಂದು ಗಮನಿಸಬೇಕಾದ ವಿಷಯ. ರಾಜನ ಆಸ್ಥಾನದಲ್ಲಿ ವಿದೂಶಕನ ಕೆಲಸ , ಕಟು ಸತ್ಯಗಳನ್ನು ತಿಳಿ ಹಾಸ್ಯ ಅಥವಾ ವ್ಯಂಗ್ಯ ರೂಪದಲ್ಲಿ ರಾಜನಿಗೆ ತಿಳಿಸುವದು.
ಬೇರೆ ಮಂತ್ರಿಗಳಲ್ಲಿ ಆ ಧೈರ್ಯ ಇರದೇ ಹೋದರೂ, ಜೋಕರ್ ರಾಜನ ತಪ್ಪುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡ್ತಾ ಇದ್ದ.
ಈ ಕಾಲದಲ್ಲಿ ಮಾಧ್ಯಮಗಳು ವಿದೂಶಕನ ಕೆಲಸ ಮಾಡಬೇಕು. ಹೊಗಳು ಭಟರ ವರ್ತನೆ ಬೇಕಾಗಿಲ್ಲ.
ಈ ವರ್ತಮಾನ ಪರಿಸ್ತಿತಿಯಲ್ಲಿ ಸರಕಾರ, ಅವರ ಹಿಂದಿರುವ ಸಂಘದ ವಿರುದ್ಧ ಮಾತಾಡುವವರನ್ನು ಹೀನಾಮಾನಾಯವಾಗಿ ಬಯ್ಯುತ್ತಾರೆ. ದೇಶದ್ರೊಹಿಗಳೆಂದು ಕೂಡ ಕರೆಯುತ್ತಾರೆ.
ಅದಕ್ಕೆಲ್ಲ ಹೆದರದೆ ಪತ್ರಿಕೆಗಳು ಮತ್ತು ಟಿ ವಿ ಚಾನೆಲ್ ಗಳು ಎಲ್ಲರ ಸರಿ ತಪ್ಪುಗಳನ್ನು ನಿಷ್ಪಕ್ಷಪಾತವಾಗಿ ಎತ್ತಿ ಹಿಡಿಯಬೇಕು.
ಅವುಗಳ ಮೇಲಿರುವ ಅಗಾಧ ಜವಾಬ್ದಾರಿಯನ್ನು ನಿರ್ವಹಿಸಬೇಕು.

Comments
Post a Comment