ಒಂದೆರಡು ಕನ್ನಡ ಪುಸ್ತಕಗಳನ್ನು ಕೊಳ್ಳೋಣ ಎಂದುಕೊಂಡೆ. ಗೂಗಲ್ ಮಾಡಿದೆ ೨೦೧೦ ಬೆಸ್ಟ್ ಸೇಲ್ಲೆರ್ಸ್ ಕನ್ನಡ ಬೂಕ್ಸ್. ಸರಿಯಾದ ಉತ್ತರ ಸಿಗಲಿಲ್ಲ. ಕನ್ನಡ ಪುಸ್ತಕ ಗೂಗಲ್ ಮಾಡಿದೆ. ಆದರೂ ಸಿಗಲಿಲ್ಲ. ಯೋಲೋಪ್ ಎಂಬ ಒಂದು ಸೈಟ್ ಸಿಕ್ಕಿತು. ಅಸ್ಟೇ. ಕನ್ನಡ ನಾಡಿನಲ್ಲಿ ಕನ್ನಡ ಪುಸ್ತಕ ಓದುವವರೇ ಇಲ್ಲವೇ. ಅಥವಾ ಕನ್ನಡದವರೆಲ್ಲ ನಮ್ಮ ಹಾಗೆ ಇಂಟರ್ನ್ಯಾಷನಲ್ ಬೆಸ್ಟ್ ಸೇಲ್ಲೆರ್ಸ್ ಮಾತ್ರ ಓದುತ್ತಾರೆಯೇ . ನಿಜಕ್ಕೂ ಇದು ಶೋಚನಿಯ ವಿಷಯ. ಫಾಸೆಬೂಕ್ ನಲ್ಲಿ ನೋಡಿದೆ. (ಹಂ ನಾನು ಈಗ ಫಾಸೆಬೂಕ್ ಉಪಯೋಗಿಸುತ್ತೇನೆ. ಗೇಮ್ಸ್ ಆಡಲು. ಇದು ಕೂಲಾ ಅಥವಾ ಫೂಲಾ? ) ಒಂದು ಒಳ್ಳೆಯ ಯುಸೆರ್ ಸಿಕ್ಕಿತು.
http://www.facebook.com/Ganchalibidi.Kannadamathadi
ಚೆನ್ನಾಗಿದೆ. ನೋಡಿ.
ಇನ್ನು ಮುಂದೆ ನೀವು ನಾವೆಲ್ಲ ಕನ್ನಡ ಓದಿ ಕನ್ನಡ ಬರೆದು ಕನ್ನಡದಲ್ಲೇ ಮಾತೊಡೋಣ.
ಸರಿಯ?
http://www.facebook.com/Ganchalibidi.Kannadamathadi
ಚೆನ್ನಾಗಿದೆ. ನೋಡಿ.
ಇನ್ನು ಮುಂದೆ ನೀವು ನಾವೆಲ್ಲ ಕನ್ನಡ ಓದಿ ಕನ್ನಡ ಬರೆದು ಕನ್ನಡದಲ್ಲೇ ಮಾತೊಡೋಣ.
ಸರಿಯ?
Comments
Post a Comment