Background: In kannada language pujya also means zero. At least it used to be when I was a school going kid.
ಟಿವಿ ಯಾವುದೊ ಒಂದು ಕನ್ನಡ ಸಿನೆಮಾವನ್ನು ಒರಲುತ್ತಿತ್ತು. ನಾನು star world ಬಿಟ್ಟು ಯಾವಾಗಿಂದ ಕನ್ನಡ ಟೀವಿ ನೋಡತೊಡಗಿದೆ ಎಂದು ಕೇಳಬೇಡಿ. ನಾನು ಕನ್ನಡ ಸಿನೇಮ ನೋಡುವದಿಲ್ಲ. ಕನ್ನಡ ಪುಸ್ತಕ ಅಷ್ಟೊಂದು ಓದುವದಿಲ್ಲ. ಅದರರ್ಥ ನನಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇಲ್ಲವೆನ್ದೆಲ್ಲ. ಕನ್ನಡ ಕೀ ಬೋರ್ಡ್ ಪ್ರೋಗ್ರಾಮ್ ಬರೆದವಳಲ್ಲವೇ? ಆದರೆ ನಮ್ಮವರು ಕನ್ನಡದ ಪರಮ ಭಕ್ತರು. ಅಣ್ಣಾ ವರ ಸಿನೆಮಾಗಳನ್ನು ಎಷ್ಟು ಸಾರಿ ನೋಡಿದರೂ ಅವರಿಗೆ ಸಮಾಧಾನವಿಲ್ಲ. ಎಷ್ಟೆಂದರೆ ನನಗೆ ಆ ಡಯಲಾಗ್ಗಳು ಕಂಠಪಾಠ ವಾಗಿವೆ.
ಹಾಗಾಗಿ ಟಿವಿ ಕನ್ನಡ ಸಿನಿಮಾವನ್ನು ಒರೆಯುತ್ತಿತ್ತು. ಕೋಪದಿಂದ ರಾಜಕುಮಾರ್ ಯಾರನ್ನೋ ಕೇಳುತ್ತಿದ್ದ. "ಪೂಜ್ಯರೇ......". ನನ್ನ ಮರ್ಕಟ ಬುದ್ಧಿ ಯಾವಾಗಲು ಪೂಜ್ಯ ಎಂದರೆ ಗಣಿತದ ಪೂಜ್ಯವನ್ನೇ ನೆನೆಸಿಕೊಳ್ಳುತ್ತದೆ. ರಾಜಕುಮಾರ ಈ ಮಾತನ್ನು ಹೇಳುವಾಗ ಮತ್ತೊಬ್ಬನ ಹೊಟ್ಟೆಯ ಕಡೆ ನೋಡುತ್ತಿದ್ದನೆ ಅಥವಾ ತಲೆಯ ಕಡೆ ನೋಡುತ್ತಿದ್ದನೆ ?
ಹಾಗೆ ನೋಡಿದರೆ ಪೂಜ್ಯರೆಲ್ಲ ಗಣಿತದ ಪೂಜ್ಯರೇ ? ಗುರು ಹಿರಿಯರು? ತಪ್ಪು ತಪ್ಪು. ಗುರು ಹಿರಿಯರ ಬಗ್ಗೆ ಹಾಗೆ ಹೇಳುವದು sacrilegious. ಅದೇ ನಮ್ಮ ಮಕ್ಕಳ ದ್ರಷ್ಟಿಯಲ್ಲಿ ನಾವೆಲ್ಲಾ ಗಣಿತದ ಪೂಜ್ಯರೇ ! ಪೂಜ್ಯವೇನು ? ಋಣ ಸಂಖ್ಯೆಗಳು!!
ನಮ್ಮ ದೇಶದ ತುಂಬಾ ತುಂಬಿರುವ ಪರಮ ಪೂಜ್ಯ ಸ್ವಾಮಿಗಳು, ಬಾಬಾಗಳು , ಗುರುಜಿಗಳು ಇವರಲ್ಲಿ ಬಹಳಷ್ಟು ನನ್ನ ಪ್ರಕಾರ ಪೂಜ್ಯರು, ಗಣಿತದ ಪೂಜ್ಯರು. Sorry if I am offending anyone here.
ಪುಜ್ಯವನ್ನು ಸಣ್ಣದೆಂದು ಕೊಳ್ಳಬೇಡಿ.ಅದಕ್ಕಿಂತ ಸಣ್ಣ ಸಂಖ್ಯೆಗಳು ಸಹಸ್ರಾರು- ಅನಂತ ಇವೆ - ನೆಗೆಟಿವ್ - ಋಣ ಸಂಖ್ಯೆಗಳು. ನಮ್ಮ ಈಶಾವಾಸ್ಯ ಉಪನಿಶತ್ತಲ್ಲೇ ಹೇಳಿಲ್ಲವೇ.
pujyamadah pujyamidam pujyaaat pujyamudachyate pujyaasya pujyaamadaya pujyamevavashishyate.
ಎಂದು. ಸಾರಿ. ಅದು ಪೂಜ್ಯವಲ್ಲ. ಪೂರ್ಣವ ?
ಆದರೂ ಪೂಜ್ಯವೆ ಪೂರ್ಣ. ಪೂರ್ಣವೆ ಪೂಜ್ಯ. ಏನಂತೀರ? ಪೂಜ್ಯದಿಂದ ಪೂಜ್ಯವನ್ನು ಕಳೆದರೂ ಸಹ ಪೂಜ್ಯವೆ ಉಳಿಯುತ್ತದೆ ಅಲ್ಲವೇ! 0 -0 =0. ಕೇಳಿ ಬೇಕಾದರೆ ಒಂದನೇ ಕ್ಲಾಸಿನ ಮಕ್ಕಳನ್ನು.
PS : I realized something which makes this entire post meaningless. Apparently puji is zero. Not pujya. May be I should remember the quote about blind leading the blind more often.
ಟಿವಿ ಯಾವುದೊ ಒಂದು ಕನ್ನಡ ಸಿನೆಮಾವನ್ನು ಒರಲುತ್ತಿತ್ತು. ನಾನು star world ಬಿಟ್ಟು ಯಾವಾಗಿಂದ ಕನ್ನಡ ಟೀವಿ ನೋಡತೊಡಗಿದೆ ಎಂದು ಕೇಳಬೇಡಿ. ನಾನು ಕನ್ನಡ ಸಿನೇಮ ನೋಡುವದಿಲ್ಲ. ಕನ್ನಡ ಪುಸ್ತಕ ಅಷ್ಟೊಂದು ಓದುವದಿಲ್ಲ. ಅದರರ್ಥ ನನಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇಲ್ಲವೆನ್ದೆಲ್ಲ. ಕನ್ನಡ ಕೀ ಬೋರ್ಡ್ ಪ್ರೋಗ್ರಾಮ್ ಬರೆದವಳಲ್ಲವೇ? ಆದರೆ ನಮ್ಮವರು ಕನ್ನಡದ ಪರಮ ಭಕ್ತರು. ಅಣ್ಣಾ ವರ ಸಿನೆಮಾಗಳನ್ನು ಎಷ್ಟು ಸಾರಿ ನೋಡಿದರೂ ಅವರಿಗೆ ಸಮಾಧಾನವಿಲ್ಲ. ಎಷ್ಟೆಂದರೆ ನನಗೆ ಆ ಡಯಲಾಗ್ಗಳು ಕಂಠಪಾಠ ವಾಗಿವೆ.
ಹಾಗಾಗಿ ಟಿವಿ ಕನ್ನಡ ಸಿನಿಮಾವನ್ನು ಒರೆಯುತ್ತಿತ್ತು. ಕೋಪದಿಂದ ರಾಜಕುಮಾರ್ ಯಾರನ್ನೋ ಕೇಳುತ್ತಿದ್ದ. "ಪೂಜ್ಯರೇ......". ನನ್ನ ಮರ್ಕಟ ಬುದ್ಧಿ ಯಾವಾಗಲು ಪೂಜ್ಯ ಎಂದರೆ ಗಣಿತದ ಪೂಜ್ಯವನ್ನೇ ನೆನೆಸಿಕೊಳ್ಳುತ್ತದೆ. ರಾಜಕುಮಾರ ಈ ಮಾತನ್ನು ಹೇಳುವಾಗ ಮತ್ತೊಬ್ಬನ ಹೊಟ್ಟೆಯ ಕಡೆ ನೋಡುತ್ತಿದ್ದನೆ ಅಥವಾ ತಲೆಯ ಕಡೆ ನೋಡುತ್ತಿದ್ದನೆ ?
ಹಾಗೆ ನೋಡಿದರೆ ಪೂಜ್ಯರೆಲ್ಲ ಗಣಿತದ ಪೂಜ್ಯರೇ ? ಗುರು ಹಿರಿಯರು? ತಪ್ಪು ತಪ್ಪು. ಗುರು ಹಿರಿಯರ ಬಗ್ಗೆ ಹಾಗೆ ಹೇಳುವದು sacrilegious. ಅದೇ ನಮ್ಮ ಮಕ್ಕಳ ದ್ರಷ್ಟಿಯಲ್ಲಿ ನಾವೆಲ್ಲಾ ಗಣಿತದ ಪೂಜ್ಯರೇ ! ಪೂಜ್ಯವೇನು ? ಋಣ ಸಂಖ್ಯೆಗಳು!!
ನಮ್ಮ ದೇಶದ ತುಂಬಾ ತುಂಬಿರುವ ಪರಮ ಪೂಜ್ಯ ಸ್ವಾಮಿಗಳು, ಬಾಬಾಗಳು , ಗುರುಜಿಗಳು ಇವರಲ್ಲಿ ಬಹಳಷ್ಟು ನನ್ನ ಪ್ರಕಾರ ಪೂಜ್ಯರು, ಗಣಿತದ ಪೂಜ್ಯರು. Sorry if I am offending anyone here.
ಪುಜ್ಯವನ್ನು ಸಣ್ಣದೆಂದು ಕೊಳ್ಳಬೇಡಿ.
pujyamadah pujyamidam pujyaaat pujyamudachyate pujyaasya pujyaamadaya pujyamevavashishyate.
ಎಂದು. ಸಾರಿ. ಅದು ಪೂಜ್ಯವಲ್ಲ. ಪೂರ್ಣವ ?
ಆದರೂ ಪೂಜ್ಯವೆ ಪೂರ್ಣ. ಪೂರ್ಣವೆ ಪೂಜ್ಯ. ಏನಂತೀರ? ಪೂಜ್ಯದಿಂದ ಪೂಜ್ಯವನ್ನು ಕಳೆದರೂ ಸಹ ಪೂಜ್ಯವೆ ಉಳಿಯುತ್ತದೆ ಅಲ್ಲವೇ! 0 -0 =0. ಕೇಳಿ ಬೇಕಾದರೆ ಒಂದನೇ ಕ್ಲಾಸಿನ ಮಕ್ಕಳನ್ನು.
PS : I realized something which makes this entire post meaningless. Apparently puji is zero. Not pujya. May be I should remember the quote about blind leading the blind more often.
Comments
Post a Comment