ಅವಳು ಬಲ್ಲಳು
ಅರಿಯು ಯಾರೆಂದು
ಬಲ್ಲಲವಳು ಚಕ್ರವ್ಯೂಹವೆಂದು
ಹಿಂದೆ ಖಡ್ಗ ಹಿಡಿದು
ನಿಂತಿಹರೆಂದು
ಸುತ್ತಲಿಹರೆಲ್ಲ ಶತ್ರುಗಳು
ಮಿತ್ರರಾ
ಆಪ್ತರೆಲ್ಲಿ ಬರೀ ಭ್ರಮೆ
ಹೊರಬರಲು
ಅಸಾಧ್ಯ
ಬರದಿರಲು ಅಂತ್ಯ
ಕುಗ್ಗಿ ಕುಬ್ಜವಾಗಿ
ಮಾಯವಾಗುವಳವಳು
ಆದರಲ್ಲೇ ಇರುವುದು
ಅವಳ ನರಕ
ಮರು ದಿನ ಮತ್ತೆಲ್ಲ ಮರೆತು
ಮರೀಚಿಕೆಯ ಹುಡುಕಿ
ಹೊರಟವಳ ಹುಚ್ಚಿಗೇನು
ಹೇಳಲಿ
ಅರಿಯು ಯಾರೆಂದು
ಬಲ್ಲಲವಳು ಚಕ್ರವ್ಯೂಹವೆಂದು
ಹಿಂದೆ ಖಡ್ಗ ಹಿಡಿದು
ನಿಂತಿಹರೆಂದು
ಸುತ್ತಲಿಹರೆಲ್ಲ ಶತ್ರುಗಳು
ಮಿತ್ರರಾ
ಆಪ್ತರೆಲ್ಲಿ ಬರೀ ಭ್ರಮೆ
ಹೊರಬರಲು
ಅಸಾಧ್ಯ
ಬರದಿರಲು ಅಂತ್ಯ
ಕುಗ್ಗಿ ಕುಬ್ಜವಾಗಿ
ಮಾಯವಾಗುವಳವಳು
ಆದರಲ್ಲೇ ಇರುವುದು
ಅವಳ ನರಕ
ಮರು ದಿನ ಮತ್ತೆಲ್ಲ ಮರೆತು
ಮರೀಚಿಕೆಯ ಹುಡುಕಿ
ಹೊರಟವಳ ಹುಚ್ಚಿಗೇನು
ಹೇಳಲಿ
Comments
Post a Comment