ಏನಪ್ಪಾ ನಮಗೆಲ್ಲ ಗವರ್ಮೆಂಟು ನಲವತ್ತೈದು ಸಾವಿರ್ ರುಪಾಯಿದು ಒಂದೊಂದು ಐಪ್ಯಾಡ್ ಕೊಡತೈತಂತ್ ನೋಡ್.
ಐಪ್ಯಾಡ್ಅಂದ್ರ ವಿಮಾನದಾಗ ಕಣ್ಣ ಮುಚಗೊಳಾಕಂತ ಪಟ್ಟಿ ಕೊದತಾರಲ್ಲ. ಅದ ಏನು ? ಅದಕ್ಯಾಕ ಅಷ್ಟೊಂದು ರೊಕ್ಕಂತ ?
ಆ ಐ ಅಲ್ಲಪ ಇದು . ಕಣ್ಣ ಐ ಅಲ್ಲ. ಇದು ನಾನ್ ಅಂತಾರಲ್ಲ ಆ ಐ .
ಹಂಗಾದ್ರ ಇಡಿ ಮೈಗ ಪ್ಯಾಡ್ ಏನು? ಬುಲ್ಲೆಟ್ ಪ್ರೂಫ್ ಅಂಗಿ ಹಂಗ ?
ಹಂಗಲ್ಲಪ. ಐಪ್ಯಾಡ್ ಅಂದ್ರ ಒಂದು ಸಣ್ಣ ಕಂಪ್ಯೂಟರ್ ಇದ್ದಂಗ ಇರತೈತಿ . ಆದ್ರ ಮೊಬೈಲ್ನಂಗ ಸಣ್ಣ ಇರತೈತಿ.
ಕಂಪಯುಟೆರೆನು? ಚಲೋ ಅತು ಬಿಡು. ನನ್ನ ಮನಯಾಕಿ ಬರಿ ಗಲಾಟಿ ಹಚ್ಚಿದ್ಲು. ಲೇಡಿಸ್ ಕ್ಲಬ್ಬನಾಗ್ ಎಲ್ಲಾರು ಈಮೇಲು ಆಮೇಲು ಅಂತ ಮಾತಾಡ್ಕೋತ ಇರ್ತಾರ. ನಾನು ಆ ಈಮೇಲು ನೋಡಕ್ ಒಂದ್ ಚಲೋ ಕಂಪಯುಟರ್ ತಂದ ಕೊಡ್ರಿ. ಅಂತ. ಇದನ್ನು ಆಕಿಗ ಕೊಟ್ರ ಅತು.
ಏ ಹಾಂಗ್ ಮಾಡಬ್ಯಾಡಪ್ಪ. ಇದ ಕೊಡ್ತಾ ಇರೋದು ನಿನ ಹೆಂಡತಿಗ, ಮಕ್ಕಳ್ಗ ಅಲ್ಲ. ನಿನ್ನ ಸ್ವಂತ ಉಪಯೋಗಕ್ಕ. ನೀನು ಸಭೆಯಾಗ ಮಾತಾಡಾಕ್, ಇದರಾಗ ಬರಕೊಂಬಂದು ಓದಕ ಅಂತ .
ಮತ್ತ ಅದರ ಟೆಂಡರ್ ಯಾರಿಗ ಬರತೈತಿ ಸ್ವಲ್ಪ ಹೋಗಿ ವಿಚಾರಿಸೋಣೇನು ?
ಸ್ವಲ್ಪ ಸುಮ್ಮಿನಿರು ಮಾರಾಯ ನೀನು. ಈಗ್ಲ ಪರಪ್ಪನ ಅಗ್ರಹಾರದಾಗ್ (bangalore prison) ನಮ್ಮ ಮಂದಿ ಕ್ಯೂ ಹಚ್ಯಾರ . ನಾವೂ ಅಲ್ಲಿಗ್ ಹೋಗೋ ಕೆಲಸ ಬ್ಯಾಡ.
ಮತ್ತ ಈ ಪ್ಯಾಡ್ನಮಗ ಉಪಯೋಗ ಮಾಡೋದ್ ಗೊತ್ತ ಇಲ್ಲಲ. ನನಗಂತೂ ಮೊಬೈಲ್ ಫೋನ್ ಸಹಿತ ನನ್ನ ಸೆಕ್ರೆಟರಿ ಡಯಲ್ ಮಾಡಿ ಕೊಡತಾನ.
ಉಪಯೋಗ ಮಾಡೋದ್ ಹೆಂಗ ಅಂತ ನಮಗ ಗವರ್ಮೆಂಟನೋರ ಟ್ರೇನಿಂಗ್ ಕೊದತಾರಂತ ಬಿಡು.
ಟ್ರೇನಿಂಗ್ ಅಂತ ಹೇಳಿ ಒಂದ್ ನಾಲಕ್ ದಿನ ಚೆಂದ ಹೆಣ ಮಕ್ಳ ಮುಖ ನೋಡಕೊತ ಕಣ್ಣು ತಂಪ ಮಾಡ್ಕೋಬೌದು ಹೌದಲ್ಲೋ. ಅದೆಲ್ಲ ಖರೆ.
ಆದರ ನಾನ್ ಇನ್ನು ತನಕ ಸಭೆಯಾಗ ಮಾತಾ ಆಡಿಲ್ಲ. ಇನ್ನು ಮುಂದ ಏನ ಮಾತಾಡ್ಯೇನೋ ಬಿಟ್ಟೆನೋ ಗೊತ್ತ ಇಲ್ಲ. ಮತ್ತ ಈ ಪ್ಯಾಡ್ ಏನ್ ಮಾಡ್ಲಿ?
ಅದ ನಂಗ ಗೊತ್ತಿಲ್ಲಪ.
News : Yesterday our govt. has announced that 75 MLCs will be given ipad-2 to help them in reading out their speeches

Comments
Post a Comment